ರೇಣುಕಾಚಾರ್ಯ ವಿರುದ್ಧ ಜಮೀನು ಕಬಳಿಕ ಆರೋಪ..! | Renukacharya | Public TV

#PublicTV #Renukacharya

ರೇಣುಕಾಚಾರ್ಯ ವಿರುದ್ಧ ಜಮೀನು ಕಬಳಿಕ ಆರೋಪ
ರೇಣುಕಾಚಾರ್ಯ ವಿರುದ್ಧ ಜಮೀನು ಕಬಳಿಸಿ ಮನೆ ಕಟ್ಟಿರುವ ಆರೋಪ
ಜಮೀನು ಕಳೆದುಕೊಂಡ ಕುಟುಂಬಸ್ಥರಿಂದ ಪ್ರತಿಭಟನೆ
ಗೀತಾ, ಉದಯ, ಚಂದ್ರಮ್ಮರ ಕುಟುಂಬದಿಂದ ಪ್ರತಿಭಟನೆ
ನ್ಯಾಮತಿಯಲ್ಲಿರೋ ಜಮೀನಿನಲ್ಲಿ ಮನೆ ಕಟ್ಟುತ್ತಿರುವ ರೇಣುಕಾಚಾರ್ಯ
ಹೊನ್ನಾಳಿ ತಾಲ್ಲೂಕು ಕಚೇರಿ ಮುಂದೆ ನೊಂದ ಕುಟುಂಬದಿಂದ ಪ್ರತಿಭಟನೆ